Surprise Me!

ಬೆಡ್ ಬ್ಲಾಕಿಂಗ್ ದಂಧೆ.. ತೇಜಸ್ವಿ ಸೂರ್ಯಗೆ ಪಾಠ ಹೇಳಿದ ಸಿದ್ದರಾಮಯ್ಯ | Oneindia Kannada

2021-05-05 1 Dailymotion

ತಿನ್ನುವ ಅನ್ನದಿಂದ ಹಿಡಿದು ಮನುಷ್ಯನ ಪ್ರಾಣದವರೆಗೆ ಎಲ್ಲದರಲ್ಲಿಯೂ ಜಾತಿ-ಧರ್ಮವನ್ನು ಎಳೆದು ತರುವ ನಿಮ್ಮ ಕೊಳಕು ಬುದ್ಧಿಯನ್ನು ಕೊರೊನಾ ರೋಗಕ್ಕೂ ಯಾಕೆ ಎಳೆದು ತರ್ತೀರಿ ತೇಜಸ್ವಿ ಸೂರ್ಯ?" ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಶ್ನೆ ಮಾಡಿದ್ದಾರೆ.<br /><br />Bengaluru South MP Tejasvi Surya exposed the bed blocking racket at the BBMP war rooms. Opposition leader Siddaramaiah questions to Tejasvi Surya

Buy Now on CodeCanyon